ತಮಿಳುನಾಡಿನಲ್ಲಿ ವೃದ್ಧೆಯ ಕೊಲೆ: ಹಂತಕ ಉಡುಪಿಯ ಲ್ಲೆ ಸೆರೆ !

Posted: February 2, 2014 in Uncategorized

ಉಡುಪಿ: ತಮಿಳುನಾಡಿನಲ್ಲಿ ವಾರದ ಹಿಂದೆ ಚಿನ್ನಾಭರಣಕ್ಕಾಗಿ ವೃದ್ಧೆಯಿಬ್ಬರನ್ನು ಕೊಲೆಗೈದು ಬಳಿಕ ತಲೆಮರೆಸಿಕೊಂಡಿದ್ದವನನ್ನು ತಮಿಳುನಾಡು ಪೊಲೀಸರು ಜ.31ರಂದು ಉಡುಪಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಹಂತಕ ಉಪಯೋಗಿಸುತ್ತಿದ್ದ ಮೊಬೈಲ್ ಸಿಮ್ ನ ಜಾಡು ಹಿಡಿದುಕೊಂಡು ಜ.30 ರಂದು ಉಡುಪಿಗೆ ಬಂದ ತಮಿಳುನಾಡು ಪೊಲೀಸರು, ಶುಕ್ರವಾರ ಈತ ಉಡುಪಿ ಬಳಿಯ ಇಂದ್ರಾಳಿಯಲ್ಲಿರುವುದನ್ನು ಪತ್ತೆಹಚ್ಚಿದರು. ಬಳಿಕ ಉಪಾಯವಾಗಿ ಸೆರೆ ಹಿಡಿದರೆನ್ನಲಾಗಿದೆ.

ಆರೋಪಿಯನ್ನು ಶನಿವಾರ ಉಡುಪಿಯಿಂದ ತಮಿಳುನಾಡಿಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s