ಹತ್ತನೇ ಮಹಡಿಯಿಂದ ಬಿದ್ದು ಸಾವು

Posted: ಫೆಬ್ರವರಿ 6, 2014 in Uncategorized

ಉಡುಪಿ: ಮಣಿಪಾಲದಲ್ಲಿ ನಿರ್ಮಾಣ ಹಂತದಲ್ಲಿರುವ ಮಾಂಡವಿ ಎಮರಾಲ್ಡ್ ಕಟ್ಟಡದದ 10ನೇ ಮಹಡಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಗಂಗಾಧರ (23) ಎಂಬವರು ಬೆಲ್ಟ್ ಸಹಿತ ಕೆಳಗ್ಗೆ ಬಿದ್ದು ಮೃತಪಟ್ಟ ದುರ್ಘಟನೆ ಫೆ.4 ರಂದು ಮಧ್ಯಾಹ್ನ 2 ಗಂಟೆಗೆ
ಸಂಭಿವಿಸಿದೆ.

ಈ ಬಗ್ಗೆ ಕೊಡಂಕೂರು ಭಜನಾ ಮಂದಿರದ ಬಳಿಯ ನಿವಾಸಿ ವಿಕ್ರಮ್ (21) ನೀಡಿದ ಹೇಳಿಕೆಯಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s