ಬಸ್ ಡಿಕ್ಕಿ: ಕಾರು ಜಖಂ

Posted: February 11, 2014 in Uncategorized

ಉಡುಪಿ: ಕುಂದಾಪುರದಿಂದ ಉಡುಪಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಎದುರು ಬದಿಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರುನ ಜಖಂಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ವಾರಂಬಳ್ಳಿ ಗ್ರಾಮದ ಅರ್ಜುನ್ ಇಂಡಸ್ಟ್ರೀಸ್ ಎದುರು ಫೆ. 9 ರಂದು ಮಧ್ಯಾಹ್ನ 12.40ಕ್ಕೆ ಸಂಭವಿಸಿದೆ.

ಈ ಬಗ್ಗೆ ಕಾರು ಚಾಲಕ ಕಾಪು ನಿವಾಸಿ ಪ್ರಶಾಂತ್ ಆರ್.ಕಿಣಿ ನೀಡಿದ ದೂರಿನ ಪ್ರಕಾರ ಬ್ರಹ್ಮಾವರ ಠಾಣೆಯ ಪೊಲೀಸರು ಬಸ್ ಚಾಲಕ ಮಹಮ್ಮದ್ ರಫೀಕ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s