ವ್ಯಕ್ತಿ ಕಾಣೆ

Posted: ಫೆಬ್ರವರಿ 16, 2014 in Uncategorized

ಉಡುಪಿ: ಚೇರ್ಕಾಡಿ ಗ್ರಾಮದ ಕನ್ನಾರು ತೆಂಗಿನಜಡ್ಡು ನಿವಾಸಿ ಗುಂಡು ನಾಯ್ಕ (48) ಎಂಬವರು ಫೆ.8 ರಂದು ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆಂದು ಉಡುಪಿಗೆ ಹೋದವರು ಮನೆಗೆ ಮರಳದೆ ಕಾಣೆಯಾಗಿದ್ದಾರೆ.

ಈ ಬಗ್ಗೆ ಗುಂಡು ನಾಯ್ಕರವರ ಪತ್ನಿ ಯಶೋದಾ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s