ಐ ಫೋನ್ ಕಳವು

Posted: ಫೆಬ್ರವರಿ 23, 2014 in Uncategorized

ಉಡುಪಿ: ಮಣಿಪಾಲ ಕೆಎಂಸಿಯ ಅಮತ್ಯಸೇನ್ ಹಾಸ್ಟೆಲ್ ನ ರೂಮ್ ನಂಬ್ರ 327ರಿಂದ 40 ಸಾವಿರ ರು. ಮೌಲ್ಯದ ಐ ಫೋನ್ ಮೊಬೈಲ್ ನ್ನು ಕಳ್ಳರು ಕಳವು ಮಾಡಿದ ಪ್ರಕರಣ ಫೆ.20ರಂದು ಬೆಳಗ್ಗೆ ಗಂಟೆ 8.30ರಿಂದ ಅಪರಾಹ್ನ ಗಂಟೆ 3.30ರ ನಡುವೆ ನಡೆದಿದೆ.

ಈ ಬಗ್ಗೆ ಶ್ರೀನೇಲ್ ವತ್ಲೂರು ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s