ಬೈಕ್ ಸ್ಕಿಡ್: ಸಹಸವಾರಗೆ ಗಾಯ

Posted: ಫೆಬ್ರವರಿ 25, 2014 in Uncategorized

ಉಡುಪಿ: ಬೊಮ್ಮರಬೆಟ್ಟು ಗ್ರಾಮದ ಕೋಟ್ಮಕಟ್ಟೆ-ಪಂಚನಬೆಟ್ಟು ರಸ್ತೆಯಲ್ಲಿ ಬಸ್ತಿ ಕಡೆಗೆ ಸಂಚರಿಸುತ್ತಿದ್ದ ಬೈಕ್ ಕೋಟ್ನಕಟ್ಟೆ ಕೆಇಬಿ ಸಬ್ ಸ್ಟೇಷನ್ ಬಳಿ ಸ್ಕಿಡ್ ಆಗಿ ಬಿದ್ದ ಪರಿಣಾಮವಾಗಿ ಸಹ ಸವಾರ ಬೆಳ್ಳರಪಾಡಿ ಗ್ರಾಮದ ಕರುಣಾಕರ ಶೆಟ್ಟಿ ಎಂಬವರ ಪುತ್ರ ವಿಜೇಶ್ (20) ಎಂಬವರು ಗಾಯಗೊಂಡ ಘಟನೆ ಫೆ.23ರಂದು ಸಂಭವಿಸಿದೆ.

ಈ ಬಗ್ಗೆ ಗಾಯಾಳುವಿನ ಸಹೋದರ ವಿಕ್ರಾಂತ್ ನೀಡಿದ ದೂರಿನ ಆಧಾರದಲ್ಲಿ ಬೈಕ್ ಸವಾರ ರೋಹಿತ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s