ಕೊಡವೂರು ದೇಗುಲಕ್ಕೆ ಹೊರೆಕಾಣಿಕೆ ಸಮರ್ಪಣೆ

Posted: March 2, 2014 in Uncategorized

ಉಡುಪಿ: ಕೊಡವೂರು ಮಹತೋಬಾರ ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಮೂಡುಬೆಟ್ಟು, ಕಂಬಳಕಟ್ಟ, ಮಧ್ವನಗರ, ಕಂಗಣಬೆಟ್ಟು, ಚೆನ್ನಂಗಡಿಯ ಭಕ್ತಾಧಿಗಳು ಮಾಗಣೆಯ ಒಡೆಯ ಶ್ರೀ ಶಂಕರನಾರಾಯಣ ದೇವರಿಗೆ ಇಂದು ಹೊರೆಕಾಣಿಕೆ ಸಮರರ್ಪಿಸಿದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s