ಘನತ್ಯಾಜ್ಯ ನಿರ್ವಹಣೆ-ಅರಿವಿಗಾಗಿ ಸ್ಪರ್ಧೆ: ಫಲ ಿತಾಂಶ

Posted: ಮಾರ್ಚ್ 2, 2014 in Uncategorized

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ವಸ್ತು ನಿರ್ವಹಣೆ ಬಗ್ಗೆ ಏರ್ಪಡಿಸಲಾದವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟವಾಗಿದೆ.

ಪ್ರಬಂಧ ಸ್ಪರ್ಧೆ (ಪ್ರೌಢಶಾಲೆ ವಿದ್ಯಾರ್ಥಿಗಳಿಗೆ): ಪ್ರಥಮ ಸ್ಥಾನ- ಸುಕನ್ಯಾ ಎಸ್. ಶೆಟ್ಟಿಗಾರ್, 10ನೇ ತರಗತಿ, ಬಿ.ಎಂ.ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪರ್ಕಳ. ದ್ವಿತೀಯ ಸ್ಥಾನ- ಗೌರಿ ವಿ. ಎಸ್, 10ನೇ ತರಗತಿ, ಸರಕಾರಿ ಸಂಯುಕ್ತ ಪ್ರೌಢಶಾಲೆ, ಒಳಕಾಡು. ತೃತೀಯ ಸ್ಥಾನ- ಪೂಜಾ ಜೆ.ಕೋಟ್ಯಾನ್, 9ನೇ ತರಗತಿ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮಲ್ಪೆ.

ಪ್ರಹಸನ ಸ್ಪರ್ಧೆ (ಕಾಲೇಜು ವಿದ್ಯಾರ್ಥಿಗಳಿಗೆ): ಪ್ರಥಮ ಸ್ಥಾನ- ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಉಡುಪಿ. ದ್ವಿತೀಯ ಸ್ಥಾನ- ಸಿ.ಕೆ.ಎಂ.ಕಾಲೇಜು, ವಿಶ್ವ ಆರ್ಟ್ ಉಡುಪಿ. ತೃತೀಯ ಸ್ಥಾನ- ಯು.ಪಿ.ಎಂ.ಸಿ. ಕಡಿಯಾಳಿ, ಕುಂಜಿಬೆಟ್ಟು.

ಚಿತ್ರಕಲಾ ಸ್ಪರ್ಧೆ (ಪ್ರಾಥಮಿಕ ಶಾಲಾ ವಿಭಾಗ): ಪ್ರಥಮ- ಅನೀಶ್ ಶೆಟ್ಟಿ, 7ನೇ ತರಗತಿ, ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ, ಮಾಧವ ನಗರ, ಮಣಿಪಾಲ. ದ್ವಿತೀಯ ಸ್ಥಾನ- ನರೇಶ್ ಕಾಮತ್, 7ನೇ ತರಗತಿ, ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆ, ಉಡುಪಿ. ತೃತೀಯ ಸ್ಥಾನ- ದಿವ್ಯಶ್ರೀ, 7ನೇ ತರಗತಿ, ಕ್ರೈಸ್ಟ್ ಸ್ಕೂಲ್, ಕ್ರೈಸ್ಟ್ ಚರ್ಚ್ ಕ್ಯಾಂಪಸ್, ಅಲೆವೂರು ರೋಡ್ ಮಣಿಪಾಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s