ಪಿಕಪ್ ಡಿಕ್ಕಿ: ಆಕ್ಟೀವಾ ಸವಾರರಿಗೆ ಗಾಯ

Posted: ಮಾರ್ಚ್ 2, 2014 in Uncategorized

ಉಡುಪಿ: ಸಿಗ್ನಲ್ ಬಿದ್ದಿರುವುದನ್ನು ಗಮನಿಸದೆ, ಸಿಗ್ನಲ್ ಜಂಪ್ ಮಾಡಿದ ಪಿಕಪ್ ವಾಹನ, ಹೋಂಡಾ ಆಕ್ಟೀವಾಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಆಕ್ಟೀವಾದಲ್ಲಿ ತಂದೆ ಹಾಗೂ ಮಗ ಇಬ್ಬರೂ ವಾಹನ ಸಹಿತ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಕರಾವಳಿ ಜಂಕ್ಷನ್ ನಲ್ಲಿ ಸಂಭವಿಸಿದೆ.

ಜಮಾಲ್ ಸಾಹೇಬ್ ಹಾಗೂ ಇವರ ಪುತ್ರ ಆದಿಲ್ (12) ಗಾಯಗೊಂಡವರು. ಗಾಯಾಳುಗಳನ್ನು ಕೂಡಲೇ ಸ್ಥಳದಲ್ಲಿದ್ದವರು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಒಳರೋಗಿಯಾಗಿ
ದಾಖಲಿಸಿದ್ದಾರೆ.

ಈ ಬಗ್ಗೆ ಅಂಬಲಪಾಡಿ ನಿವಾಸಿ, ಗಾಯಾಳುವಿನ ಸಂಬಂಧಿಕರಾದ ಫಿರೋಜ್ ಅಹಮ್ಮದ್ ನೀಡಿದ ದೂರಿನ ಪ್ರಕಾರ ಪಿಕಪ್ ವಾಹನ ಚಾಲಕ ಮಹೇಶ್ ವಿರುದ್ಧ ಉಡುಪಿ ಸಂಚಾರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s