ಬೈಕ್ ಡಿಕ್ಕಿ: ಮಹಿಳೆಗೆ ಗಾಯ

Posted: March 2, 2014 in Uncategorized

ಉಡುಪಿ: ಬೈಕ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತುಕೊಂಡಿದ್ದ ಮಹಿಳೆ ಗಾಯಗೊಂಡ ಘಟನೆ ಪೆರ್ಡೂರು ಬಸ್ ನಿಲ್ದಾಣದ ಬಳಿ ಫೆ.28ರಂದು ಮಧ್ಯಾಹ್ನ ಗಂಟೆ 2.15ಕ್ಕೆ ನಡೆದಿದೆ.

ಕುಕ್ಕೆಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಪ್ರೇಮಾ ಗಾಯಾಳು. ಈ ಬಗ್ಗೆ ಗಾಯಾಳುವಿನ ಸಹೋದರ ಶಂಕರ ಮಡಿವಾಳ ನೀಡಿದ ದೂರಿನ ಆಧಾರದಲ್ಲಿ ಬೈಕ್ ಸವಾರ ಶೈಲೇಶ್ ವಿರುದ್ಧ ಹಿರಿಯಡ್ಕ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s