ಕೊಡವೂರಿನಲ್ಲಿ ಯಕ್ಷಗಾನ

Posted: ಮಾರ್ಚ್ 11, 2014 in Uncategorized

ಉಡುಪಿ: ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಮಾರ್ಚ್ 10ರಂದು ರಾತ್ರಿ ಉಡುಪಿಯ ಹವ್ಯಾಸಿ ಯಕ್ಷಗಾನ ಕಲಾವಿದರಿಂದ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನ ನಡೆಯಿತು.

ನಿಮ್ಮ ಟಿಪ್ಪಣಿ ಬರೆಯಿರಿ