ಬೈಕ್ ಕಳವು

Posted: March 13, 2014 in Uncategorized

ಉಡುಪಿ: ಪಡುತೋನ್ಸೆ ಗ್ರಾಮದ ಹೋಡೆ ಸಾಲಿಯತ್ ಶಾಲೆ ಬಳಿಯ ಜಯೇಶ್ ಪೂಜಾರಿ ಎಂಬವರ ಮನೆ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಬೈಕ್ ನ್ನು ಮಾ.10ರ ರಾತ್ರಿ ಗಂಟೆ 9ರ ಬಳಿಕ ಮಾ.11ರ ಪೂರ್ವಾಹ್ನ ಗಂಟೆ 11ರ ನಡುವೆ ಕಳ್ಳರು ಕಳವು ಮಾಡಿದ ಘಟನೆ ನಡೆದಿದೆ.

ಕಳವಾದ ಬೈಕ್ ನ ಮೊತ್ತ ಅಂದಾಜು 30 ಸಾವಿರ ರು. ಎನ್ನಲಾಗಿದೆ. ಈ ಬಗ್ಗೆ ಜಯೇಶ್ ನೀಡಿದ ದೂರಿನ ಆಧಾರದಲ್ಲಿ ಮ್ಲಪೆ ಆಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s