ಭೂಮಿ ಅತಿಕ್ರಮಿಸಿ ವಂಚನೆ: ಕೇಸು

Posted: March 17, 2014 in Uncategorized

ಉಡುಪಿ: ಹಾವಂಜೆ ಗ್ರಾಮದ ಕಾರ್ತಿಬೈಲು ಎಂಬಲ್ಲಿರುವ ಸರ್ವೆ ನಂಬರ್ 168/1ರಲ್ಲಿನ ಡಿಸಿ ಮನ್ನಾ ಭೂಮಿಯಲ್ಲಿ ವ್ಯಕ್ತಿಯೋರ್ವ ತಾನು ಬಡ ಕೂಲಿ ಕಾರ್ಮಿಕ ಎಂದು ಹೇಳಿಕೊಂಡು ಬ್ರಹ್ಮಾವರ ಕಂದಾಯ ಇಲಾಖಾಧಿಕಾಧಿಕಾರಿಗಳನ್ನು ನಂಬಿಸಿ 5 ಸೆಂಟ್ಸ್ ಭೂಮಿಯನ್ನು ಮಂಜೂರು ಮಾಡಿಸಿಕೊಂಡು ಈ ಭೂಮಿಯ ಹಿಂಬದಿಯಲ್ಲಿರುವ 25 ಸೆಂಟ್ಸ್ ಭೂಮಿಗೆ ಆವರಣಗೋಡೆ ನಿರ್ಮಿಸಿ ವಂಚಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಭೂಮಿಯನ್ನು ಅತಿಕ್ರಮಿಸಿ ದೌರ್ಜನ್ಯ ನಡೆಸಿದ ಪ್ರಕರಣ ನಡೆದಿದೆ.

ಈ ಬಗ್ಗೆ ಹಾವಂಜೆ ಗ್ರಾಮದ ಕೊಳಲಗಿರಿ ನಿವಾಸಿ ಸುರೇಂದ್ರ ಪೂಜಾರಿ ಎಂಬವರು ನೀಡಿದ ದೂರಿನ ಪ್ರಕಾರ ಕಾರ್ತಿಬೈಲು ನಿವಾಸಿ ದೋಗು ಪೂಜಾರಿ ಯಾನೆ ದೇಜು ಪೂಜಾರಿ (52) ಹಾಗೂ ಬ್ರಹ್ಮಾವರ ಕಂದಾಯ ಇಲಾಖಾಧಿಕಾರಿಗಳ ವಿರುದ್ಧ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s