ಮನೆ ಕೆಲಸದ ಹುಡುಗಿ ಕಾಣೆ

Posted: ಮಾರ್ಚ್ 19, 2014 in Uncategorized

ಉಡುಪಿ: ಮಣಿಪಾಲ ಸಮೀಪದ ಲಕ್ಷ್ಮೀಂದ್ರ ನಗರ ನಿವಾಸಿ ಝಿಹಾನತ್ ಆರಾ ಎಂಬವರ ಮನೆಯಲ್ಲಿ ಮನೆ ಕೆಲಸಕ್ಕಿದ್ದ ಹೀನಾ (23) ಎಂಬಾಕೆ ಮಾ.13ರ ಸಂಜೆ ಗಂಟೆ 4.15ರಿಂದ ರಾತ್ರಿ 7 ಗಂಟೆಯ ನಡುವೆ ಮನೆಯಿಂದ ಕಾನೆಯಾಗಿದ್ದಾಳೆ ಎಂದು ದೂರಲಾಗಿದೆ.

ಈ ಬಗ್ಗೆ ಝಿಹಾನತ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s