ಕಾರು ಡಿಕ್ಕಿ ಹೊಡೆದು ವಾಹನ ಪರಾರಿ

Posted: March 22, 2014 in Uncategorized

ಉಡುಪಿ: ಟೂರಿಸ್ಟ್ ವಾಹನದ ಚಾಲಕನೋರ್ವ ತನ್ನ ವಾಹನವನ್ನು ಮುಂಭಾಗದಲ್ಲಿ
ಸಂಚರಿಸುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ಬಳಿಕ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾದ ಘಟನೆ ಮಾ.14ರಂದು ರಾತ್ರಿ ಗಂಟೆ 9.30ಕ್ಕೆ ನಗರದ ಅಲಂಕಾರ್ ಚಿತ್ರ ಮಂದಿರದ ಬಳಿ ಸಂಭವಿಸಿದೆ.

ಈ ಬಗ್ಗೆ ಕಾರಿನ ಚಾಲಕ ಸಂತೆಕಟ್ಟೆಯ ನಯಂಪಳ್ಳಿ ನಿವಾಸಿ ಮಹೇಂದ್ರ ಕ್ಲಕೂರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣೆಯ ಪೊಲೀಸರು ಅಪರಿಚಿತ ವಾಹನ ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s