ಅಣ್ಣನಿಂದ ತಮ್ಮನಿಗೆ ಹಲ್ಲೆ

Posted: ಮಾರ್ಚ್ 31, 2014 in Uncategorized

ಉಡುಪಿ: ಹೃದಯ ಸಂಬಂಧಿ ಖಾಯಿಲೆಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೂ ಅಲ್ಲದೆ, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ತಮ್ಮನಿಗೆ ಅಣ್ಣ ಮನೆಯಿಂದ ಹೊರಗೆ ಹೋಗುವಂತೆ ಬಲವಂತಪಡಿಸಿ ಸೋಡಾ ಬಾಟಲಿಯಿಂದ ತಲೆ ಮತ್ತು ಬೆನ್ನಿಗೆ ಹೊಡೆದು ಗಾಯಗೊಳಿಸಿದ ಘಟನೆ ನಗರದ ಚಿಟ್ಪಾಡಿ ಕಸ್ತೂರ್ಬಾನಗರದಲ್ಲಿ ಮಾ.29ರಂದು ರಾತ್ರಿ 2 ಗಂಟೆಗೆ ನಡೆದಿದೆ.

ಗಾಯಾಳು ರವಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ
ಪಡೆಯುತ್ತಿದ್ದಾರೆ. ಈ ಬಗ್ಗೆ ರವಿ ನೀಡಿದ ದೂರಿನಂತೆ ಆರೋಪಿ ಅಣ್ಣ ಶಂಕರ್ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s