ಆತ್ಮಹತ್ಯೆ

Posted: April 1, 2014 in Uncategorized

ಉಡುಪಿ: ಕೆಂಜೂರು ಗ್ರಾಮದ ಪಾದೇಮಠ ನಿವಾಸಿ ಜಯ ಕುಲಾಲ್ (36) ಎಂಬವರು ಕೆಂಜೂರು ಗ್ರಾಮದ ಚಿತ್ತೇರಿಗುಡ್ಡೆ ಎಂಬಲ್ಲಿ ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.31ರಂದು ಮಧ್ಯಾಹ್ನ ನಡೆದಿದೆ.

ಮೃತರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮೃತರ ಸಂಬಂಧಿ ಶಂಕರ ಕುಲಾಲ್ ನೀಡಿದ ಹೇಳಿಕೆಯಂತೆ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ
ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s