ರಿಕ್ಷಾ ಮಗುಚಿ ಬಿದ್ದು ಚಾಲಕ ಗಾಯ

Posted: ಏಪ್ರಿಲ್ 2, 2014 in Uncategorized

ಉಡುಪಿ: ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗವಾಗಿ ಸಂಚರಿಸಿಕೊಂಡು ಬಂದ ರಿಕ್ಷಾ, ರಸ್ತೆ ಮಧ್ಯದಲ್ಲಿರುವ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಮಗುಚಿಬಿದ್ದು ಚಾಲಕ ನರಸಿಂಹ ಮರಕಾಲ ಗಾಯಗೊಂಡ ಘಟನೆ ಮಾ.31ರಂದು ರಾತ್ರಿ ಗಂಟೆ 11.30ಕ್ಕೆ ರಾಷ್ಟ್ರೀಯ ಹೆದ್ದಾರಿ-66ರ ಉಪ್ಪಿಕೋಟೆಯಲ್ಲಿ ಸಂಭವಿಸಿದೆ.

ಈ ಬಗ್ಗೆ ಹಂದಾಡಿ ಗ್ರಾಮದ ಸದಾಶಿವ ನೀಡಿದ ದೂರಿನ ಪ್ರಕಾರ ರಿಕ್ಷಾ ಚಾಲಕ ನರಸಿಂಹ ವಿರುದ್ಧ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s