ಮಾನಸಿಕ ಅಸ್ವಸ್ಥೆ ಕಾಣೆ

Posted: April 5, 2014 in Uncategorized

ಉಡುಪಿ: ಅಂಜಾರು ಗ್ರಾಮದ ಮೂಡು ಅಂಜಾರು ನಿವಾಸಿ ದಿನೇಶ್ ಶೆಟ್ಟಿಯವರ ಪತ್ನಿ ಶ್ರೀಮತಿ ಶಶಿಕಲಾ (31) ಎಂಬಾಕೆ ಎ.2ರಂದು ರಾತ್ರಿ 7 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಹೊರಗೆ ಹೋಗಿ ನಾಪತ್ತೆಯಾದ ಪ್ರಕರಣ ನಡೆದಿದೆ.

ಶಶಿಕಲಾ ಮಾನಸಿಕ ಖಾಯಿಲೆಯಿಂದ ಬುದ್ಧಿ ಭ್ರಮಣೆಗೆ ಒಳಗಾಗಿದ್ದರೆಂದು ಹೇಳಲಾಗಿದೆ. ಈ ಬಗ್ಗೆ ಶಶಿಕಲಾ ಅವರ ತಮ್ಮ ಧನರಾಜ್ ಶೆಟ್ಟಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s