ಚುನಾವಣೆ ದೂರು: ತಹಶಿಲ್ದಾರರ ವರ್ಗಾವರ್ಗಿ !

Posted: ಏಪ್ರಿಲ್ 6, 2014 in Uncategorized

ಉಡುಪಿ: ಉಡುಪಿ ತಾಲೂಕು ತಹಶಿಲ್ದಾರ್ ಆಗಿದ್ದ ಟಿ.ಜಿ.ಗುರುಪ್ರಸಾದ್ ಅವರನ್ನು ಮಂಗಳೂರು ತಾಲೂಕು ತಹಶಿಲ್ದಾರರನ್ನಾಗಿಯೂ, ಮಂಗಳೂರು ತಹಶಿಲ್ದಾರ್ ಕೆ.ಮೋಹನ ರಾವ್ ಅವರನ್ನು ಉಡುಪಿ ತಾಲೂಕು ತಹಶಿಲ್ದಾರರನ್ನಾಗಿಯೂ ವರ್ಗಾವರ್ಗಿಗೊಳಿಸಿ ಆದೇಶಿಸಲಾಗಿದೆ.

ಚುನಾವಣೆ ಸಂಬಂಧಿ ದೂರಿನ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಸೂಚನೆಯಂತೆ ಈ ವರ್ಗಾವರ್ಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s