ಸುಟ್ಟ ಗಾಯ: ವೃದ್ಧೆ ಮೃತ್ಯು

Posted: ಏಪ್ರಿಲ್ 14, 2014 in Uncategorized

ಉಡುಪಿ: ಮುಸ್ಸಂಜೆ ಹೊತ್ತು ಮನೆ ಮುಂಭಾಗದಲ್ಲಿನ ತುಳಸೀಕಟ್ಟೆಗೆ ದೇವರ ದೀಪ ಇಡುವ ಸಮಯದಲ್ಲಿ ದೀಪದ ಬೆಂಕಿಯು ಅಕಸ್ಮಿಕವಾಗಿ ಸೀರೆಗೆ ತಗುಲಿ ತೀವ್ರ ರೀತಿಯ
ಸುಟ್ಟಗಾಯಕ್ಕೊಳಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಕ್ಕೆಹಳ್ಳಿ ಗ್ರಾಮದ ನಿವಾಸಿ ವಿಠಲ ನಾಯಕ್ ರವರ ಪತ್ನಿ ಜಲಜಾಕ್ಷಿ (71) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಎ.12ರಂದು ರಾತ್ರಿ 10 ಗಂಟೆಗೆ ಮೃತಪಟ್ಟಿದ್ದಾರೆ.

ಎ.8ರಂದು ಮುಸ್ಸಂಜೆ 7 ಗಂಟೆಗೆ ಜಲಜಾಕ್ಷಿ ಸುಟ್ಟ ಗಾಯಕ್ಕೆ ಒಳಗಾಗಿದ್ದರು. ಈ ಬಗ್ಗೆ ಮೃತರ ಪುತ್ರ ಸುಧೀಶ್ ನಾಯಕ್ ನೀಡಿದ ಹೇಳಿಕೆಯ ಪ್ರಕಾರ ಹಿರಿಯಡ್ಕ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s