ಆಮ್ ಆದ್ಮಿಯಿಂದ ಜಾಥಾ

Posted: April 15, 2014 in Uncategorized
Tags: , , , , , , , ,

ಉಡುಪಿ: ಆಮ್ ಆದ್ಮಿ ಪಾರ್ಟಿ (ಎಎಪಿ) ಕಾರ್ಯಕರ್ತರು ಎ.14ರಂದು ಸಂಜೆ ಉಡುಪಿಯಿಂದ ಮಲ್ಪೆವರೆಗೆ ವಾಹನಗಳಲ್ಲಿ ಚುನಾವಣಾ ಪ್ರಚಾರ ಜಾಥಾ ನಡೆಸಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯಥರ್ಿ ಗುರುದೇವ್ ಎಸ್.ಎಚ್. ಅವರಿಗೆ ಮತಯಾಚಿಸಿದರು.

ಉಡುಪಿ ಹಳೆ ತಾಲೂಕು ಕಚೇರಿ ಬಳಿಯ ಜೋಡುಕಟ್ಟೆಯಿಂದ ಕಾಲ್ನಡಿಗೆ ಮತ್ತು ವಾಹನ ಜಾಥಾ ಆರಂಭಿಸಿದ ಎಎಪಿ ಕಾರ್ಯಕರ್ತರು, ಕೋರ್ಟ್ ರಸ್ತೆ, ಕವಿ ಮುದ್ದಣ ಮಾರ್ಗವಾಗಿ ಬಸ್ ನಿಲ್ದಾಣದವರೆಗೆ ಸಾಗಿದರು. ಬಳಿಕ ಬಸ್ ನಿಲ್ದಾಣದಿಂದ ಮಲ್ಪೆವರೆಗೆ ವಾಹನ ಜಾಥಾ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಗುರುದೇವ್, ಭ್ರಷ್ಟಾಚಾರವನ್ನು ದೇಶದಿಂದ ಹೊಡೆದೋಡಿಸುವುದು ತಮ್ಮ ಪಕ್ಷದ ಮುಖ್ಯ ಗುರಿ ಎಂದು ತಿಳಿಸಿದರು. ವಿಜೇತ್ ಕುಮಾರ್ ಕಟಪಾಡಿ, ಮುಹಮ್ಮದ್ ಸಿರಾಜ್ ಎರ್ಮಾಳ್, ಸಹದೇವ್, ಕಾರ್ತಿಕ್, ಅನೂಪ್ ಕೊಪ್ಪ ಮೊದಲಾದವರು ಜಾಥಾ ನೇತೃತ್ವ ವಹಿಸಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s