ಉಡುಪಿ-ಚಿಕ್ಕಮಗಳೂರು: 73.94 ಶೇ. ಮತದಾನ

Posted: ಏಪ್ರಿಲ್ 17, 2014 in Uncategorized

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇಕಡಾ 73.94 ಮತದಾನವಾಗಿದೆ.

ಮತದಾನದ ದಿನ ಯಾವುದೇ ರೀತಿಯ ಅಹಿತಕರ ಘಟನೆಗಳೂ ನಡೆಯದೆ ಸಂಪೂರ್ಣ ಶಾಂತಿಯುತವಾಗಿ ಮತದಾನ ಮುಕ್ತಾಯಕಂಡಿದೆ.

ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ:

ಕುಂದಾಪುರ: 76.31 ಶೇ., ಉಡುಪಿ: 76.81 ಶೇ., ಕಾಪು: 76.94 ಶೇ., ಕಾರ್ಕಳ: 78.99 ಶೇ., ಶೃಂಗೇರಿ: 76.40 ಶೇ., ಮೂಡಿಗೆರೆ: 72.19 ಶೇ., ಚಿಕ್ಕಮಗಳೂರು: 63.33 ಶೇ., ತರಿಕೆರೆ: 70.56 ಶೇ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಒಟ್ಟು ಮತದಾರರು: 13,86,479. ಚಲಾವಣೆಯಾದ ಮತಗಳು: 10,22,973.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s