ರಸ್ತೆ ವಿವಾದ: ಹೆರ್ಗದಲ್ಲಿ ವ್ಯಕ್ತಿಯ ಕೊಲೆ !

Posted: ಏಪ್ರಿಲ್ 18, 2014 in Uncategorized

ಉಡುಪಿ: ಹೆರ್ಗಾ ಗ್ರಾಮದ ಮುರತ್ತಕ್ಕಡಿ ಪಡುಮನೆ ನಿವಾಸಿ ಶ್ರೀಧರ ಶೆಟ್ಟಿ (65) ಎಂಬವರನ್ನು ದೂರದಲ್ಲಿ ಸಂಬಂಧಿಕರೇ ಆಗಿರುವ ನರೆಮನೆಯ ವಾಸಿ ಪ್ರಶಾಂತ್ ಶೆಟ್ಟಿ ಹಾಗೂ ಇತರರು ಹೊಡೆದು ಕೊಲೆ ಮಾಡಿದ ಪ್ರಕರಣ ಇಂದು ಬೆಳಗ್ಗೆ ನಡೆದಿದೆ.

ಶ್ರೀಧರ ಶೆಟ್ಟಿ ಇವರಿಗೆ ಸೇರಿದ ರಸ್ತೆಯಲ್ಲಿ ಪ್ರಶಾಂತ್ ಶೆಟ್ಟಿ ಹಾಗೂ ಇತರರು ನಡೆಸುತ್ತಿರುವ ಮರಳು ಸಾಗಾಟ ವ್ಯವಹಾರದ ವಾಹನಗಳು ಸಂಚರಿಸುತ್ತಿದ್ದು, ಇದಕ್ಕೆ ಆಕ್ಷೇಪಿಸಿದ್ದೇ ಶ್ರೀಧರ ಶೆಟ್ಟಿಯವರ ಕೊಲೆಗೆ ಕಾರಣವಾಯಿತೆನ್ನಲಾಗಿದೆ.

ಈ ಬಗ್ಗೆ ಮಣಿಪಾಲ ಠಾಣೆಯ ಪಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ ಆಗಮಿಸಿ ಆರೋಪಿಗಳ ಹೆಜ್ಜೆ ಜಾಡನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಲಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s