ಅಪರಿಚಿತ ವ್ಯಕ್ತಿಯ ಶವಪತ್ತೆ

Posted: ಏಪ್ರಿಲ್ 19, 2014 in Uncategorized

ಉಡುಪಿ: ಮಣಿಪಾಲದ ಮಾಹೆ ವಿವಿಯ ಇಂಟರ್ಯಾಕ್ಟ್ ಕಟ್ಟಡದ ಆವರಣದ ಎದುರುಗಡೆ ಎ.17ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಸುಮಾರು 60-65 ವರ್ಷ ಪ್ರಾಯದ ವ್ಯಕ್ತಿಯ ದೇಹ ಕೆಳಮುಖ ಮಾಡಿಕೊಂಡು ಬಿದ್ದಿದ್ದು, ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.

ಈ ಬಗ್ಗೆ ಸ್ಥಳೀಯ ಅನ್ನಪೂರ್ಣ ಕ್ಯಾಂಟೀನಿನ ವಿ.ದೇವೇಂದ್ರ ಪ್ರಭು ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s