ಬೈಕ್ ಡಿಕ್ಕಿ: ಪಾದಚಾರಿಗೆ ಗಾಯ

Posted: April 20, 2014 in Uncategorized

ಉಡುಪಿ: ನೋಂದಣಿಯಾಗದ ಹೊಸ ಹೋಂಡಾ ಶೈನ್ ಬೈಕ್ ಡಿಕ್ಕಿ ಹೊಡೆದು ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ಎಲ್ಗರ್ ಸಿಕ್ವೇರ ಎಂಬವರು ಗಾಯಗೊಂಡ ಘಟನೆ ಎ.17ರಂದು ಮಧ್ಯಾಹ್ನ 3 ಗಂಟೆಗೆ ಬ್ರಹ್ಮಾವರ ಎಸ್.ಎಂ.ಎಸ್.ನಿಲ್ದಾಣದ ಬಳಿ ಸಂಭವಿಸಿದೆ.

ಈ ಬಗ್ಗೆ ಗಾಯಾಳುವಿನ ಪರಿಚಯದ ಸ್ಥಳೀಯ ನಿವಾಸಿ ಪ್ರಕಾಶ್ ನೀಡಿದ ದೂರಿನ ಪ್ರಕಾರ ಬೈಕ್ ಸವಾರ ಗಣೇಶ್ ವಿರುದ್ಧ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ
ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s