ಮಣಿಪಾಲ ಟ್ಯಾಪ್ಮಿ ವಿದ್ಯಾರ್ಥಿನಿ ನಾಪತ್ತೆ

Posted: ಏಪ್ರಿಲ್ 20, 2014 in Uncategorized

ಉಡುಪಿ: ಮಲ್ಪೆ ಸಮೋಪದ ವಡಭಾಂಡೇಶ್ವರ ನಿವಾಸಿ ಕು.ರಕ್ಷಾ (20) ಎಂಬಾಕೆ ಎ.18ರಂದು ಸಂಜೆ 5 ಗಂಟೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ಮಣಿಪಾಲದ ಟ್ಯಾಪ್ಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಕ್ಷಾ, ಎ.18ರಂದು ಸಂಜೆ ಮನೆಯವರು ‘ಓದು’ ಎಂದು ಹೇಳಿದ್ದಕ್ಕೆ ಸಿಟ್ಟುಗೊಂಡು ಮನೆಯಿಂದ ಹೊರಗೆ ಹೋದವಳು ಮನೆಗೆ ಮರಳದೆ ಕಾಣೆಯಾಗಿದ್ದಾಳೆ ಎನ್ನಲಾಗಿದೆ.

ಈ ನಡುವೆ ಈಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಈಕೆಯ ಗೆಳಯ-ಗೆಳತಿಯರನ್ನು ಸಂಪರ್ಕಿಸಲಾಗಿದೆಯಾದರೂ, ಇದುವರೆಗೂ ಯಾವುದೇ ಮಾಹಿತಿಯೂ ಲಭಿಸಿಲ್ಲ. ಿದರಿಂದಾಗಿ ಮನೆಮಮದಿ ಆತಂಕಿತರಾಗಿದ್ದಾರೆ.

ಮಲ್ಪೆ ಠಾಣೆಯ ಪೊಲೀಸರು ಯುವತಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s