ವಿಶೇಷ ಮಕ್ಕಳ ವಸತಿ ಬೇಸಿಗೆ ಶಿಬಿರ ಸಮಾರೋಪ

Posted: ಏಪ್ರಿಲ್ 23, 2014 in Uncategorized

ಉಡುಪಿ: ಪೃಥ್ವಿ (ಬದುಕು ಉತ್ತಮ ಪಡಿಸೋಣ) ಮತ್ತು ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ದೀಪಜ್ಯೋತಿಯ ಸಹಕಾರದೊಂದಿಗೆ ಎ.16ರಿಮದ 20ರ ವರೆಗೆ ಹಾರಾಡಿಯ ಡಾ.ಎ.ವಿ.ಬಾಳಿಗಾ ಸಾಮಾಜಿಕ ವಿಜ್ಞಾನ ಮತ್ತು ಗ್ರಾಮೀಣ ನಿರ್ವಹಣಾ ಕಾಲೇಜಿನ ಆವರಣದಲ್ಲಿ ವಿಶೇಷ ಮಕ್ಕಳ ವಸತಿ ಬೇಸಿಗೆ ಶಿಬಿರ ‘ಸಚೇತನ’ ನಡೆಯಿತು.

ಶಿಬಿರದಲ್ಲಿ ಮಕ್ಕಳಿಗೆ ಚಿಂತಥನ, ಮಂಥನ, ಮನನ, ಯೋಗ, ಕ್ರೀಡೆ, ಇಂಗ್ಲೀಷ್ ಕಲಿಕೆ, ಅದ್ಯಯನ, ವ್ಯಕ್ತಿ ಪರಿಚಯ, ಸ್ವಯಂ ಕಲಿಕೆ, ಕರಕೌಶಲ, ಲಲಿತ ಕಲೆ ಇತ್ಯಾದಿಗಳನ್ನು ಕಲಿಸಿಕೊಡಲಾಯಿತು.

ಗಿಲ್ಬರ್ಟ್ ಡಿಸಿಲ್ವ, ಕು.ಸುನೈನಾ, ರಾಮಚಂದ್ರ ಟಿ.ಭಟ್, ಡಾ.ಮೀರಾ, ಡಾ.ಕ್ರಿಸ್ಟೋಫರ್ ಸುಧಾಕರ್, ದಯಾನಂದ ನಾಯಕ್, ಶುಭಾ ಎಚ್.ಎಸ್., ಡಾ.ಮಮತಾ ಎಸ್.ಪೈ, ಸಜನಿ ಓ.ಕೆ., ಮೆಲೀಶಾ, ರವಿ ಆಚಾರ್ಯ, ಸುಜಾತಾ ಶೆಟ್ಟಿ, ನವೀನ ಚಂದ್ರ, ಪಾಂಡುರಂಗ ನಾಯಕ್, ಅಭಿಲಾಷಾ ಹಂದೆ ಮೊದಲಾದವರು ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಡಾ.ಪಿ.ವಿ.ಭಾಂಡಾರಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಎಂ.ಕನಗವಲ್ಲಿ, ನಿರಂಜನ ಭಟ್, ಶಾಂತಿ ನೋರೋನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಣತಾ ಕೆ.ಕಲ್ಕೂರಾ, ಸ್ಟೀವನ್ ಸಿಕ್ವೇರಾ ಹಾಗೂ ಪ್ರಭಾತ್ ಎಂ.ಕಲ್ಕೂರಾ ಶಿಬಿರ
ಸಂಯೋಜಿಸಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s