ಕಳವು

Posted: April 27, 2014 in Uncategorized

ಉಡುಪಿ: ಮಣಿಪಾಲ ಸಮೀಪದ ದಶರಥ ನಗರದಲ್ಲಿರುವ ಪರ್ಫೆಕ್ಟ್ ಮೊಬೈಲ್ ಅಂಗಡಿಯ ಬಾಗಿಲಿನ ಕೊಂಡಿಯನ್ನು ಮುರಿದು ಒಳನುಗ್ಗಿದ ಕಳ್ಳರು, 7 ಮೊಬೈಲ್ ಹ್ಯಾಂಡ್ ಸೆಟ್ ಮತ್ತು ನಗದು 5 ಸಾವಿರ ರು.ಗಳನ್ನು ಕಳವು ಮಾಡಿದ ಘಟನೆ ಎ.25ರಂದು ರಾತ್ರಿ ನಡೆದಿದೆ.

ಈ ಬಗ್ಗೆ ಅಂಗಡಿ ಮಾಲೀಕ ಕಾರ್ಕಳ ತಾಲೂಕು ಶಿವಪುರ ಗ್ರಾಮ ನಿವಾಸಿ ರಾಜೇಶ್ ಕೆ.ಕೆ. ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s