ಕೊಲೆ ಬೆದರಿಕೆ

Posted: April 27, 2014 in Uncategorized

ಉಡುಪಿ: ಟೆಂಪೊ ಚಾಲಕನೋರ್ವ ಮಿನರಲ್ ವಾಟರ್ ಸರಬರಾಜು ಮಾಡುವ ಮೆಟಡೋರ್ ವಾಹನದ ಚಾಲಕನನ್ನು ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಲೆ ಬೆದರಿಕೆ ಹಾಕಿ, ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಘಟನೆ ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ನಡೆದಿದೆ.

ಈ ಬಗ್ಗೆ ಗಾಯಾಳು, ಉಪ್ಪೂರು ಬೆಟ್ಟು ಪಡುಮನೆ ನಿವಾಸಿ ನಾಗರಾಜ್ (44) ನೀಡಿದ ದೂರಿನ ಪ್ರಕಾರ ಟೆಂಪೊ ಚಾಲಕ ಅಜೀಜ್ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s