ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಧರೆಗೆ

Posted: ಮೇ 1, 2014 in Uncategorized

ಉಡುಪಿ: ಎಪ್ರಿಲ್ 29ರಂದು ರಾತ್ರಿ ಬೀಸಿದ ಭಾರೀ ಗಾಳಿ-ಮಳೆಗೆ ರಸ್ತೆ ಬದಿಯ ಬೃಹತ್ ಮರವೊಂದರ ಗೆಲ್ಲು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮವಾಗಿ ಅಲೆವೂರು ಗ್ರಾಮದ ರಾಂಪುರ ಮತ್ತು ಪಡು ಅಲೆವೂರು ಪ್ರದೇಶದಲ್ಲಿನ ಎಂಟು ವಿದ್ಯುತ್ ಕಂಬಗಳು ಧರೆಗುರುಳಿದವು. ಚಿತ್ರ: ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s