4.89 ಲಕ್ಷ ರು. ಕಳವು

Posted: ಮೇ 4, 2014 in Uncategorized

ಉಡುಪಿ: ನಗರದ ರಾಷ್ಟ್ರೀಯ ಹೆದ್ದಾರಿ-66ರ ಬಲಾಯಿಪಾದೆಯಲ್ಲಿರುವ ಸಲ್ಪಾ ಸ್ಯಾನಿಟರಿ ಮತ್ತು ಬಿಲ್ಡಿಂಗ್ ಮೆಟೀರಿಯಲ್ಸ್ ನ ಗೋದಾಮಿನ ಬೀಗ ಒಡೆದು ಒಳನುಗ್ಗಿದ ಕಳ್ಳರು ಕ್ಯಾಶ್ ಟೇಬಲ್ ನಲ್ಲಿರಿಸಲಾಗಿದ್ದ ನಗದು 4.89 ಲಕ್ಷ ರು.ಗಳನ್ನು ಕಳವು ಮಾಡಿದ ಘಟನೆ ಮೇ.2ರಂದು ರಾತ್ರಿ ನಡೆದಿದೆ.

ಈ ಬಗ್ಗೆ ಕಟ್ಟಡ ಮತ್ತು ಅಂಗಡಿ ಮಾಲೀಕ ಅಶೋಕ್ ಎನ್.ಪೂಜಾರಿ ನೀಡಿದ ದೂರಿನ ಆಧಾರದಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s