ರೈಲ್ವೆ ಹಳಿಯಲ್ಲಿ ಯುವಕನ ಶವಪತ್ತೆ

Posted: ಮೇ 12, 2014 in Uncategorized

ಉಡುಪಿ: ಹನೇಹಳ್ಳಿ ಗ್ರಾಮದ ಬಾರ್ಕೂರು ರೈಲ್ವೆ ನಿಲ್ದಾಣದ ಬಳಿಯ 676/0 ರೈಲ್ವೆ ಹಳಿಯಲ್ಲಿ ಮೇ.11ರಂದು ಮಧ್ಯಾಹ್ನ ಗಂಟೆ 2.45ಕ್ಕೆ ಮೃತದೇಹವೊಂದು ಕಂಡುಬಂದಿದ್ದು, ಮೃತ ವ್ಯಕ್ತಿಯನ್ನು ಬೈಕಾಡಿ ನಿವಾಸಿ ಸಂದೀಪ್ ಶೆಟ್ಟಿ (32) ಎಂದು ಗುರುತಿಸಲಾಗಿದೆ.

ಈ ಬಗ್ಗೆ ಬಾರ್ಕೂರು ರೈಲ್ವೆ ಸ್ಟೇಷನ್ ಮಾಸ್ಟರ್ ಗಣಪತಿ ನಾಯ್ಕ ನೀಡಿದ ದೂರಿನ ಪ್ರಕಾರ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s