ಬೈಕ್ ಡಿಕ್ಕಿ: ವ್ಯಕ್ತಿಗೆ ಗಾಯ

Posted: ಮೇ 20, 2014 in Uncategorized

ಉಡುಪಿ: ಬೈಕ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಕಸ್ತೂರ್ಬಾನಗರ 5 ಸೆಂಟ್ಸ್ ನಿವಾಸಿ ಸಾಧು ಎಂಬವರು ಗಾಯಗೊಂಡ ಘಟನೆ ಮೇ.18ರಂದು ಸಂಜೆ ಗಂಟೆ 6.30ಕ್ಕೆ ಕುಕ್ಕಿಕಟ್ಟೆ ಡಯಾನದಲ್ಲಿ ಸಂಭವಿಸಿದೆ.

ಈ ಬಗ್ಗೆ ಗಾಯಾಳು ನೀಡಿದ ದೂರಿನ ಪ್ರಕಾರ ಬೈಕ್ ಸವಾರ ಪ್ರದೀಪ್ ವಿರುದ್ಧ ಉಡುಪಿ ಸಂಚಾರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s