ಹೋಂಡಾ ಆಕ್ಟೀವಾ ಕಳವು

Posted: May 26, 2014 in Uncategorized

ಉಡುಪಿ: ನಗರದ ಶ್ರೀಕೃಷ್ಣ ದೇವಸ್ಥಾನದ ಬಳಿಯ ರಾಜಾಂಗಣ ಗೇಟ್ ಪಕ್ಕ ನಿಲ್ಲಿಸಿದ ಹೋಂಡಾ ಆಕ್ಟೀವಾ ವಾಹನವನ್ನು ಕಳ್ಳರು ಕಳವು ಮಾಡಿದ ಘಟನೆ ಮೇ. 22ರಂದು ಬೆಳಗ್ಗೆ ಗಂಟೆ 9.40ರ ಬಳಿಕ ಮಧ್ಯಾಹ್ನ 2 ಗಂಟೆ ನಡುವೆ ನಡೆದಿದೆ.

ಕಳವಾದ ವಾಹನಕ್ಕೆ 18 ಸಾವಿರ ರು. ಮೌಲ್ಯ ಅಂದಾಜಿಸಲಾಗಿದೆ. ಈ ಬಗ್ಗೆ ವಾಹನದ ವಾರೀಸುದಾರರಾದ ಕುಂಜಿಬೆಟ್ಟು ಎಂಜಿಎಂ ಕಾಲೇಜು ಬಳಿಯ ನಿವಾಸಿ ಕೆ.ರಾಘವೇಂದ್ರ ಉಪಾಧ್ಯ ನೀಡಿದ ದೂರಿನ ಪ್ರಕಾರ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ
ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s