ಸೀತಾನದಿಯಲ್ಲಿ ಅಪರಿಚಿತ ಶವಪತ್ತೆ

Posted: ಮೇ 28, 2014 in Uncategorized

ಉಡುಪಿ: ಹನೆಹಳ್ಳಿ ಗ್ರಾಮದ ಮೂಡುತೋಟದ ಸೀತಾನದಿಯಲ್ಲಿ ಮೇ.27ರಂದು ಪೂರ್ವಾಹ್ನ 11 ಗಂಟೆಗೆ ಅಪರಿಚಿತ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ.

ಮೃತ ವ್ಯಕ್ತಿ ಯಾರೆಂದು ಗುರಿತಿಸಲಾಗಿಲ್ಲ. ಈ ಬಗ್ಗೆ ಹನೆಹಳ್ಳಿ ಪಿಡಿಓ ಅರುಂಧತಿ ಏಸುಮನೆ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ
ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s