ಹಲ್ಲೆ

Posted: ಜೂನ್ 4, 2014 in Uncategorized

ಉಡುಪಿ: ಹೆಗ್ಗುಂಜೆ ಗ್ರಾಮದ ಮುಂಡ್ಕಿನಜೆಡ್ಡು ಗದ್ದೆಯಲ್ಲಿ ಗೊಬ್ಬರ ಖಾಲಿ ಮಾಡುತ್ತಿರುವ ವಿಷಯದಲ್ಲಿ ಇಬ್ಬರ ಮೇಲೆ ಮತ್ತಿಬ್ಬರು ಹಲ್ಲೆ ನಡೆಸಿದ ಘಟನೆ ಜೂನ್ ಒಂದರಂದು ಮಧ್ಯಾಹ್ನ 1 ಗಂಟೆಗೆ ನಡೆದಿದೆ.

ಶ್ರೀಮತಿ ಪ್ರೇಮಾ ಹಾಗೂ ಉಮೇಶ್ ನಾಯ್ಕ ಗೊಬ್ಬರ ಕಾಲಿ ಮಾಡುತ್ತಿರುವಾಗ ವಿಶ್ವನಾಥ ನಾಯ್ಕ ಹಾಗೂ ರವೀಶ್ ನಾಯ್ಕ ಎಂಬವರು ಆಕ್ಷೇಪಿಸಿದರಲ್ಲದೆ ಅವಾಚ್ಯ ಶಬ್ದಗಳಿಂದ ಬೈಯ್ದು, ಹಲ್ಲೆಗೈದು, ಜೀವ ಬೆದರಿಕೆ ಹಾಕಿದರೆನ್ನಲಾಗಿದೆ.

ಈ ಬಗ್ಗೆ ಪ್ರೇಮಾರವರ ಪತಿ ಅಶೊಕ್ ನಾಯ್ಕ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s