ನಕಲಿ ಎನ್‌ಕೌಂಟರ್ ಪ್ರಕರಣ: ಪಾಟ್ನಾ ಪೊಲೀಸ್ ಅಧಿಕಾರಿಗೆ ಗಲ್ಲು

Posted: June 25, 2014 in Uncategorized

ಪಾಟ್ನಾ: ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಪಾಟ್ನಾದ ವಿಶೇಷ ಸಿಬಿಐ ಕೋರ್ಟ್ ಮರಣದಂಡನೆ ಶಿಕ್ಷೆ
ವಿಧಿಸಿದ್ದು, ಇನ್ನುಳಿದ ಏಳು ಆರೋಪಿ ಪೊಲೀಸ್ ಸಿಬ್ಬಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

ಶಾಸ್ತ್ರೀ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಶಂಸೇ ಆಲಂಗೆ ನ್ಯಾ.ರವಿ ಶಂಕರ್ ಸಿನ್ಹಾ ನೇತೃತ್ವದ ತ್ವರಿತಗತಿ ನ್ಯಾಯಾಲಯವು ಮರಣದಂಡನೆ ಶಿಕ್ಷೆ ನೀಡಿ ತೀರ್ಪಿತ್ತಿದೆ.

2002ರಲ್ಲಿ ಪಾಟ್ನಾದಲ್ಲಿ ವಿಕಾಸ್ ರಂಜನ್, ಪ್ರಶಾಂತ್ ಸಿಂಗ್ ಹಾಗೂ ಹಿಮಾಂಶು ಶೇಖರ್ ಎಂಬ ಮೂವರು ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಂದ ಆರೋಪ ಆರೋಪಿ ಪೊಲೀಸ್ ಅಧಿಕಾರಿ ಹಾಗೂ ಇತರ ಸಿಬ್ಬಂದಿ ಮೇಲಿತ್ತು. ಡಕಾಯಿತರು ಎಂಬ ಕಾರಣದಿಂದ ವಿದ್ಯಾರ್ಥಿಗಳನ್ನು ನೆಲಕ್ಕುರುಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s