ಟೆಂಪೊ ಡಿಕ್ಕಿ: ಬೈಕ್ ಸವಾರಗೆ ಗಾಯ

Posted: ಜೂನ್ 27, 2014 in Uncategorized

ಉಡುಪಿ: ಟಾಟಾ ಏಸ್ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಮಡ ಘಟನೆ ಜೂನ್ 25ರಂದು ಮಧ್ಯಾಹ್ನ ಗಂಟೆ 2.30ಕ್ಕೆ ಅಲೆವೂರು ಜೋಡುರಸ್ತೆ ಬಳಿ ಸಂಭವಿಸಿದೆ.

ಉಡುಪಿ ಪುರಭವನದಲ್ಲಿ ಡೆಕೊರೇಶನ್ ಕೆಲಸ ಮಾಡುತ್ತಿದ್ದ ಹುಲ್ಲಪ್ಪ ಯಮುನಪ್ಪ ಕುರುಬರ ಗಾಯಗೊಂಡ ಬೈಕ್ ಸವಾರ. ಈ ಬಗ್ಗೆ ಗಾಯಾಳು ನೀಡಿದ ದೂರಿನ ಆಧಾರದಲ್ಲಿ ಟೆಂಪೊ ಚಾಲಕ ಮಂಜುನಾಥ್ ವಿರುದ್ಧ ಉಡುಪಿ ಸಂಚಾರ ಠಾಣೆಯ ಪೊಲೀಸರು ಮೊಕದ್ದಮೆ
ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s