ಬೈಕ್ ನಿಂದ ಬಿದ್ದು ಮಹಿಳೆಗೆ ಗಾಯ

Posted: June 27, 2014 in Uncategorized

ಉಡುಪಿ: ಬೈಕ್ ಸವಾರರಿಗೆ ಚಾಲನೆಯಲ್ಲಿ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಬೈಕ್ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಜೂನ್ 25ರಂದು ಬೆಳಗ್ಗೆ ಗಂಟೆ 8.30ಕ್ಕೆ ಹೆಬ್ರಿ-ಪೆರ್ಡೂರು ರಸ್ತೆಯ ಬಿ.ಎಂ.ಶಾಲೆಯ ಬಳಿ ಸಂಭವಿಸಿದೆ.

ಪೆರ್ಡೂರು ಗ್ರಾಮದ ಗೋಳಿಬೆಟ್ಟು ದರ್ಖಾಸು ನಿವಾಸಿ ಗಣಪತಿ ಆಚಾರ್ಯ ಎಂಬವರ ಪತ್ನಿ ಸಂಧ್ಯಾ ಆಚಾರ್ತಿ ಗಾಯಗೊಂಡವರು. ಅಪಘಾತ ಪ್ರಕರಣದ ಬಗ್ಗೆ ಹಿರಿಯಡ್ಕ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s