ವಿವಾಹಿತ ಯುವತಿ ನಾಪತ್ತೆ

Posted: July 3, 2014 in Uncategorized

ಉಡುಪಿ: 80 ಬಡಗುಬೆಟ್ಟು ಗ್ರಾಮದ ಶಾಂತಿನಗರ 2ನೇ ಹಂತದಲ್ಲಿ ವಾಸವಾಗಿರುವ ಎಂ.ಸುಂದರ್ ಅಮೀನ್ ಎಂಬವರ ಪುತ್ರಿ ಶ್ರೀಮತಿ ಶ್ರುತಿ (240 ಎಂಬಾಕೆ ಜೂನ್ 17ರಂದು ಸಂಜೆ 5 ಗಂಟೆಗೆ ಮನೆಯಿಂದ ಹೊರಗೆ ಹೋದವರು ಮನೆಗೆ ಮರಳದೆ ನಿಗೂಢವಾಗಿ ನಾಪತ್ತೆಯಾಗಿರುವ ವಿದ್ಯಾಮಾನ ನಡೆದಿದೆ.

ಶ್ರುತಿಗೆ 6 ವರ್ಷಗಳ ಹಿಂದೆ ವಿವಾಹವಾಗಿದ್ದು, ಪ್ರಸ್ತುತ ತಂದೆಯ
ಮನೆಯಲ್ಲಿದ್ದುಕೊಂಡು ಮಣಿಪಾಲಕ್ಕೆ ಉದ್ಯೋಗಕ್ಕೆ ಹೋಗುತ್ತಿದ್ದಾರೆನ್ನಲಾಗಿದೆ. ನಾಪತ್ತೆಯಾದ ಬಗ್ಗೆ ಸುಂದರ ಅಮೀನ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s