ಬಸ್-ಕಾರು ಡಿಕ್ಕಿ: ಐವರಿಗೆ ಗಾಯ

Posted: ಜುಲೈ 15, 2014 in Uncategorized

ಉಡುಪಿ: ಉಡುಪಿಯಿಂದ ಹಿರಿಯಡ್ಕ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ಆತ್ರಾಡಿಯಲ್ಲಿ ಸಂಭವಿಸಿದೆ.

ವರುಣ್, ನಾಗಪ್ರಿಯಾ, ನರೇಶ್ ಕುಮಾರ್, ಹರಿಕಾ ಹಾಗೂ ಕೀರ್ತಿ ರೆಡ್ಡಿ ಎಂಬವರು ಗಾಯಗೊಂಡವರು. ಈ ಬಗ್ಗೆ ವಂಶಿಧರ ಎಂಬವರು ನೀಡಿದ ದೂರಿನ ಆಧಾರದಲ್ಲಿ ಬಸ್ ಚಾಲಕನ ವಿರುದ್ಧ ಹಿರಿಯಡ್ಕ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s