ವ್ಯಕ್ತಿ ಕಾಣೆ

Posted: July 15, 2014 in Uncategorized

ಉಡುಪಿ: ಪೆರ್ಡೂರು ಗ್ರಾಮದ ನಾಯರ್ ಕೋಡು ನಿವಾಸಿ ಶಿವ ಪೂಜಾರಿ (43) ಎಂಬವರು ಜೂನ್ 15ರಂದು ರಾತ್ರಿ ಗಂಟೆ 8.30ಕ್ಕೆ ಮನೆಯಿಂದ ಹೊರಗೆ ಹೋದವರು ಮನೆಗೆ ಮರಳದೆ ಕಾಣೆಯಾಗಿದ್ದಾರೆ.

ಈ ಬಗ್ಗೆ ಶಿವ ಪೂಜಾರಿಯವರ ಪತ್ನಿ ಬೇಬಿ ನೀಡಿದ ದೂರಿನ ಪ್ರಕಾರ ಹಿರಿಯಡ್ಕ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s