ಬೆಂಗಳೂರಿನ ಪ್ರವಾಸಿ ಕಾಪು ಕಡಲಿ ನಲ್ಲಿ ಕಣ್ಮರೆ

Posted: August 4, 2014 in Uncategorized

ಉಡುಪಿ: ಪ್ರವಾಸಕ್ಕೆಂದು ಬೆಂಗಳೂರಿನಿಂದ ಮಿತ್ರರೊಂದಿಗೆ ಕಾಪು ಬೀಚ್ ಗೆ ಬಂದ ಯುವಕನೊಬ್ಬ ಸಮುದ್ರದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಕಾಣೆಯಾದ ದುರ್ಘಟನೆ ಆ.3ರಂದು ಸಂಜೆ 6 ಗಂಟೆಗೆ ಸಂಭವಿಸಿದೆ.

ಬೆಂಗಳೂರು ತಾವರೆಕೆರೆ ನಿವಾಸಿ ಶಿವ ಪ್ರಸಾದ್ ಸಮುದ್ರದಲ್ಲಿ ಕಾಣೆಯಾದ ದುರ್ದೈವಿ. ಲೋಹಿತ್ ಕುಮಾರ್, ಶಿವರಾಜ್ ಅರಸ್, ಮನೋಜ್ ಕುಮಾರ್ ಎಂಬವರೊಂದಿಗೆ ಶಿವಪ್ರಸಾದ್ ಬೆಂಗಳೂರಿನಿಂದ ಕಾಪು ಬೀಚ್ ಗೆ ಬಂದಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s