ಅವಿವಾಹಿತ ಯುವತಿ ನಾಪತ್ತೆ

Posted: August 22, 2014 in Uncategorized

ಉಡುಪಿ: ಮೂಲತಹ ಬೆಂಗಳೂರಿನವರಾಗಿದ್ದು, ಪ್ರಸ್ತುತ ಕುಂದಾಪುರದಲ್ಲಿನ ಸಂಬಂಧಿಕರಾದ ಶೇಪಿ ಮೊಗವೀರ ಎಂಬವರ ಮನೆಯಲ್ಲಿ ವಾಸವಾಗಿದ್ದ ಅವಿವಾಹಿತ ಯುವತಿ ಆಶಾ ಎಂಬಾಕೆ ಆಗಸ್ಟ್ 14ರಂದು ಮಧ್ಯಾಹ್ನ 3 ಗಂಟೆಗೆ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಮದ ಹೊರಟವಳು ಮನೆಗೆ ಮರಳದೆ ನಾಪತ್ತೆಯಾಗಿದ್ದಾಳೆ.

ಕಳೆದ ವರ್ಷ 3 ತಿಂಗಳ ಕಾಲ ಕುಂದಾಪುರದ ಭಂಡಾರ್ ಕರ್ಸ್ ಕಾಲೇಜಿನಲ್ಲಿ ಆಶಾ ಬಿಸಿಎ ವ್ಯಾಸಂಗ ಮಾಡಿದ್ದಳೆನ್ನಲಾಗಿದೆ. ನಾಪತ್ತೆ ಬಗ್ಗೆ ಆಶಾಳ ಅಣ್ಣ ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿರುವ ಮಂಜುನಾಥ್ ನೀಡಿದ ದೂರಿನ ಪ್ರಕಾರ ಕುಂದಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s