ಜನರೇಟರ್ ಕಳವು

Posted: August 22, 2014 in Uncategorized

ಉಡುಪಿ: ಪೆರ್ಡೂರು ಗ್ರಾಮದ ಮುತ್ತೊರ್ಮೆ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡದ ಪಕ್ಕದ ಶೆಡ್ ನಲ್ಲಿ ಇರಿಸಲಾಗಿದ್ದ 7.5 ಕಿ.ವಾ. ಸಾಮರ್ಥ್ಯದ ಡೀಸೆಲ್ ಚಾಲಿತ ಜನರೇಟರ್ನ್ ನು ಕಳ್ಳರು ಕಳವು ಮಾಡಿದ ಪ್ರಕರಣ ಆಗಸ್ಟ್ 14ರಿಂದ 21ರ ನಡುವೆ ನಡೆದಿದೆ.

ಆ.17ರಂದು ರಾತ್ರಿ ಶೆಡ್ ಪರಿಸರಕ್ಕೆ ಯಾವುದೋ ಒಂದು ಅಪರಿಚಿತ ಟೆಂಪೋ ಬಂದು ಹೋದ ಬಗ್ಗೆ ಮಾಹಿತಿ ಇದ್ದು, ಇದೇ ಟೆಂಪೊದಲ್ಲಿ ಬಂದವರೇ ಕಳವು ಮಾಡಿರಬಹುದೆಂದು ದೂರುದಾರರು ಶಂಕಿಸಿದ್ದಾರೆ. ಜನರೇಟರ್ ಮೌಲ್ಯ 40 ಸಾವಿರ ರು. ಎಂದು ಅಂದಾಜಿಸಲಾಗಿದೆ.

ಪೆರ್ಡೂರು ಬುಕ್ಕಿಗುಡ್ಡೆಯಲ್ಲಿರುವ ಎ.ಪಿ.ಎಂ. ಕ್ಯಾಶ್ಯು ಇಂಡಸ್ಟ್ರೀಸ್ ಮಾಲೀಕ ವಿ.ಯೋಗೀಶ್ ಮಲ್ಯ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s