ಬೈಕ್-ಬೈಕ್ ಡಿಕ್ಕಿ: ಗಾಯ

Posted: August 25, 2014 in Uncategorized

ಉಡುಪಿ: ಬೈಕ್ ಗಳೆರಡು ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರರು ಗಾಯಗೊಂಡ ಘಟನೆ ಆ.24ರಂದು ಪೂರ್ವಾಹ್ನ ಗಂಟೆ 11.30ಕ್ಕೆ ಅಲೆವೂರು-ಮಣಿಪಾಲ ರಸ್ತೆಯ ವಿಠಲ ಸಭಾ ಭವನದ ಬಳಿ ಸಂಭವಿಸಿದೆ.

ಈ ಬಗ್ಗೆ ಗಾಯಾಳು ಶಿರ್ವ ಗ್ರಾಮದ ಮೂಡು ಮಟ್ಟಾರು ನಿವಾಸಿ ಜನಾರ್ದನ ಆಚಾರಿ ನೀಡಿದ ದೂರಿನಂತೆ ಅಪಗಾತಕ್ಕೆ ಕಾರಣನಾದ ಬೈಕ್ ಸವಾರನ ವಿರುದ್ಧ ಮಣಿಪಾಲ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s