ಬೈಕ್ ಡಿಕ್ಕಿ: ವೃದ್ಧೆಗೆ ಗಾಯ

Posted: ಆಗಷ್ಟ್ 29, 2014 in Uncategorized

ಉಡುಪಿ: ಬೈಕ್ ಡಿಕ್ಕಿ ಹೊಡೆದು ಪರ್ಕಳ ನಿವಾಸಿ ಆನಂದ ಶೆಟ್ಟಿ ಎಂಬವರ ಪತ್ನಿ ದಾಕ್ಷಾಯಿಣಿ ಶೆಟ್ಟಿ (70) ಎಂಬವರು ಗಾಯಗೊಂಡ ಘಟನೆ ಪರ್ಕಳ ಸಮೀಪದ
ನೆಲ್ಲಿಕಟ್ಟೆ-ಹೀರೆಬೆಟ್ಟು ರಸ್ತೆಯಲ್ಲಿ ಸಂಭವಿಸಿದೆ.

ಅಪಘಾತವೆಸಗಿದ ಬೈಕ್ ಸವಾರ ಬಳಿಕ ಬೈಕ್ ನ್ನು ಸ್ಥಳದಲ್ಲಿ ನಿಲ್ಲಿಸದೆ
ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಗಾಯಾಳು ನೀಡಿದ ದೂರಿನ ಆಧಾರದಲ್ಲಿ ಬೈಕ್ ಸವಾರನ ವಿರುದ್ಧ ಮಣಿಪಾಲ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s