ಅವಿವಾಹಿತ ಯುವತಿ ನಾಪತ್ತೆ

Posted: ಆಗಷ್ಟ್ 30, 2014 in Uncategorized

ಉಡುಪಿ: ನಡೂರು ಗ್ರಾಮದ ಖಂಡಿಕೆ ನಿವಾಸಿ ಬಾಬಣ್ಣ ನಾಯ್ಕ ಎಂಬವರ ಪುತ್ರಿ ಯಶೋದಾ (22) ಎಂಬಾಕೆ ಕಾರ್ಖಾನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟವಳು ಮನೆಗೆ ಮರಳದೆ ನಾಪತ್ತೆಯಾದ ಘಟನೆ ನಡೆದಿದೆ.

ಆ.24ರಂದು ಬೆಳಗ್ಗೆ ಗಂಟೆ 6.30ಕ್ಕೆ ಯುವತಿ ಮನೆಯಿಂದ ಕಾರ್ಖಾನೆಗೆಂದು ಹೋಗಿದ್ದಳು. ಈ ಬಗ್ಗೆ ಯುವತಿಯ ಅಣ್ಣ ಅಶೋಕ ನಾಯ್ಕ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s