ಜೀತ: ಕಲ್ಲುಕೋರೆ ಮಾಲೀಕನ ಮೇಲೆ ಕೇಸು

Posted: September 3, 2014 in Uncategorized

ಉಡುಪಿ: ಕಲ್ಲು ಕೋರೆಯೊಂದರಲ್ಲಿ ಕಾರ್ಮಿಕನೋರ್ವನನ್ನು ಜೀತದಾಳುವಿನಂತೆ
ದುಡಿಸಿಕೊಳ್ಳುತ್ತಿದ್ದ ಆರೋಪದಲ್ಲಿ ಯಡ್ತಾಡಿ ಗ್ರಾಮದ ದಿವಾಕರ ಶೆಟ್ಟಿ ಎಂಬವರ ವಿರುದ್ಧ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ದಿವಾಕರ ಶೆಟ್ಟಿಗೆ ಸೇರಿದ ಕಲ್ಲುಕೋರೆಯಲ್ಲಿ ದುಡಿಯುತ್ತಿದ್ದ ಸಾಯಿಬ್ರಕಟ್ಟೆ ಜನತಾ ಕಾಲನಿ ನಿವಾಸಿ ಅಣ್ಣಪ್ಪ ಎಂಬವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಮಿಕರಿಗೆ ಕೊಡಬೇಕಾದ ಯಾವುದೇ ಸೌಲಭ್ಯಗಳನ್ನೂ ನೀಡದೆ, ಬೇರೆ ಕೋರೆಗೆ ಕೆಲಸಕ್ಕೆ ಹೋಗಲೂ ಬಿಡದೆ, ಬೆದರಿಸಿ ಕೆಲಸ ಮಾಡಿಸುತ್ತಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s